Posts

Showing posts from 2008

ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ

Image
ಕಳೆದ ತಿಂಗಳು "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ" ಚಿಂತನಾ ಕೂಟದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಇದು ಸಂವಾದ . ಕಾಂ ಹಾಗೂ ಕನ್ನಡಸಾಹಿತ್ಯ. ಕಾಂ ಜೊತೆಗೂಡಿ ಗಿರೀಶ್ ಕಾಸರವಳ್ಳಿ ಅವರ ಗೌರವಾರ್ಥ ಆಯೋಜಿಸಿದ ಸಿನೆಮಾ ರಸಗ್ರಹಣ ಶಿಬಿರ. ಕಾರ್ಯಕ್ರಮದ ಕೇಂದ್ರಬಿಂದು - ಶ್ರೀ ಗಿರೀಶ್ ಕಾಸರವಳ್ಳಿ ಈ ಪತ್ರ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ" ಕಾರ್ಯಕ್ರಮದ ಅನುಭವವಲ್ಲ. ಅದರಿಂದ ಪ್ರೇರಿತ. A cinema can Impress, Influence, and/or Inspire (i3) us. ಯಾವ ಚಿತ್ರ i3 ಆಗಬಲ್ಲದು ಎಂಬುದು ಹೇಳುವುದು ಸಾಧ್ಯವಿಲ್ಲ. ಅದು commercial film ಅಥ್ವಾ ಅಪರೂಪಕ್ಕೆ ಕಲಾತ್ಮಕ ಚಿತ್ರ ಯಾವುದಾದರೂ ಆಗಬಹುದು. ಇಲ್ಲಿ "ಅಪರೂಪ" ಎಂದು ಬರೆದದ್ದಕ್ಕೆ ಕಾರಣವಿದೆ. ಕಲಾತ್ಮಕ ಸಿನಿಮಾ ಸಾಮಾನ್ಯರ ಆಯ್ಕೆ ಅಲ್ಲ. ಅದೇನಿದ್ರು serious film critique's choice. ಸಾಮಾನ್ಯವಾಗಿ ಇಂತಹ ಚಿತ್ರಗಳ ಹೂರಣ ಸಮಾಜದ ಹುಳುಕು ಮತ್ತು ಉತ್ತಮ ಜಗತ್ತಿನ ಕನಸು. ವ್ಯಂಗ್ಯ ಅಂದ್ರೆ ಯಾರ ನೋವು ನಲಿವನ್ನ ಈ ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿರತ್ತೋ ಅವರೇ ಅದನ್ನ ನೋಡೋಲ್ಲ. ಇಲ್ಲಿ ಬದಲಾಗಬೇಕಿರುವುದು ಯಾವುದು? ಸಿನೆಮಾ ಮಾಡುವ ರೀತಿಯೋ ಅಥವಾ ನೋಡುಗರೋ? ಚಲನಚಿತ್ರಗಳನ್ನ ಮನರಂಜನೆಗೆ ನೋಡುವವರ ಸಂಖ್ಯೆ ಹೆಚ್ಚು. ನೀವು ಯಾವಾಗಲಾದರು "ನಾನು frame by frame ಅರ್ಥ ಮಾಡ್ಕೊತೀನಿ" ಅಂತ ಥಿಯೇಟರಿಗೆ ಹೋ

Creativity and Innovation

I have a habit of making a draft of the posts, keep it for few days/months. Read it. Re-Read it. After all that if I find it convincing I am all set to post it. Below is one such post with a little difference. I've not written this post, don't even remember the source or why I saved it, but feeling it's worth sharing with my creative blog pals. Source: Unknown Are you a question generating machine? Then u surely an inventor. “If we knew what it was we were doing, it would not be called research, would it?” Einstein Inspiration can start the process, but no matter how complete the initial idea, inventions typically have to be developed. For example, Amabile et al. (1996) suggest that while innovation "begins with creative ideas," "...creativity by individuals and teams is a starting point for innovation; the first is a necessary but not sufficient condition for the second." If it was there why didn't I find it or u found. A situation and so many ways

jiska khoon nahi khaula .....

woh khoon nahi paani hai... so rightly said. If your blood is not boiling after what has happened in Mumbai you don't have the right to say you are an Indian or Citizen of any country. You can't find one Indian who's not talking about the Mumbai Terror attack. There is a wave of change. This shouldn’t settle down. Instead, it should become a movement against terrorism. Everyone is angry with the current system. Translate this anger into a driving force. Let it lead us to Peace and Harmony. Don’t let this terror attack fade away, like so many in the past. Speak out and start an unstoppable war against terrorism so the future would see the word “terrorism” only in the pages of the History. Thanks to dear friend Asha for forwarding this poem to me. It's a wake-up call for all. First they came for the Communists,and I didn't speak up, because I wasn't a Communist. Then they came for the Jews,and I didn't speak up, because I wasn't a Jew. Then they came for t

Stolen Moments

Image
What a Welcome! Mysore Railway Station Men of honour and The palace ( Nice title for a film. Isn't it?) No! that's not a track for flying. Devraj Aras Market in Celebration of Dasara Janapadotsava Lords(lots) of Comedy: Master Hiranayya, Pranesh, Richard Louis ...... Want more? Follow..... Stolen Moments

ತೆರೆ ಇಳಿದ ಮೇಲೆ

Image
ದಸರೆಗೆ ತೆರೆ ಇಳಿದಾಗಿದೆ. ಆದರೆ ಇನ್ನೂ ಕೆಳಗಳಿಸದ ಬ್ಯಾನರ್, ರಸ್ತೆಗೆ ತೋರಣವಾಗಿದ್ದ ಬಲ್ಬಗಳು ಸಂಭ್ರಮವನ್ನ ಮತ್ತೆ ಕಂಗಳ ಕೊಳದಲ್ಲಿ ಮೂಡಿಸುತ್ತವೆ. ಖಾಲಿಯಾಗಿರುವ ಮೈದಾನಗಳು ಕಳೆದ ವಾರ ಜನಸಾಗರದಲ್ಲಿ ಸಣ್ಣದಾಗಿ ಕಾಣುತ್ತಿದ್ದವು . ಇಂದು ಎಷ್ಟು ದೊಡ್ಡದಾಗಿವೆ ಎನಿಸುತ್ತದೆ. ಅರಮನೆ ಆವರಣದಲ್ಲಿಯ ಅಂಜನೇಯ ಗುಡಿ ಗೋಪುರ. ದಸರಾ ಉತ್ಸವ ಹಬ್ಬವಷ್ಟೇ ಅಲ್ಲ.ಇದು ನವರಸಗಳ ಸಮಾಗಮ.ನಾಡಿನ ಹೆಮ್ಮೆ.ನಮ್ಮ ಸಂಸ್ಕೃತಿಯ ಸುಮ ಅರಳಿ ಊರೆಲ್ಲಾ ಘಮಘಮಿಸುತ್ತದೆ. ಜನರ ಮನೋಭಾವದಲ್ಲಿಯೇ ಒಂದು ರೀತಿಯ ಒಗ್ಗಟ್ಟು. ನಮ್ಮೂರು, ನಮ್ಮ ಜನ ಅನ್ನೋ ಆತ್ಮೀಯತೆ . ಈ ಬಾರಿ ಭಯದ ನೆರಳಿದ್ದರು ಸಂಭ್ರಮ ತಗ್ಗಿರಲಿಲ್ಲ.ಕಳೆದ ಮೂರು ವರ್ಷದಲ್ಲಿ ನಾನು ಕಂಡ ಸುಸಜ್ಜಿತ ದಸರಾ ಇದು.ಇದರ ಶ್ರೇಯ ಮೈಸೂರಿನ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಸಲ್ಲುತ್ತದೆ. ರಸ್ತೆಗಳ ಕಾಮಗಾರಿ ಪೂರ್ಣ ಆಗಿರಲ್ಲಿಲ್ಲ. ಅವುಗಳ ಸ್ವಚ್ಛತಾ ಕೆಲಸ ಚೆನ್ನಾಗಿ ನಡೆಯಿತು. ಅಚ್ಚುಕಟ್ಟಾದ ಸುರಕ್ಷತಾ ವ್ಯವಸ್ಥೆ ನನ್ನ ಛಾಯಚಿತ್ರಗಳಲ್ಲೂ ಅಲ್ಲಲ್ಲಿ ನೋಡಬಹುದು ( Police everywhere ;). Specially Jamboo savari looked like a procession of police. ನೆನಪುಗಳನ್ನ ಸಾಧ್ಯವಾದ ಮಟ್ಟಿಗೆ ಪೋಣಿಸಿದ್ದೇನೆ. ಇದು ದೊಡ್ಡ ಯಾತ್ರೆಯ ಸಣ್ಣ ಝಲಕ್ ಅಷ್ಟೇ. To start with, it's "Yuva Dasara". ಗಿಲಿ ಗಿಲಿ ಗಿಲಕ್ಕು, ಕಾಲ ಗೆಜ್ಜೆ ಝಣಕ್ಕು, ಹಾಡುಗಳ ಠಣಕ್ಕು,

ನಾಡ ಹಬ್ಬ ನೋಡು ಬಾ

Image
ನನ್ನ ಬ್ಲಾಗ್ ಗೆ ಯಾವಾಗ್ಲೂ ಬರೋರಿಗೆ , ಅಪರೂಪಕ್ಕೆ ಬಂದವರಿಗೆ ಹಾಗೂ ದಾರಿ ತಪ್ಪಿ ಬಂದವರಿಗೆ ( ಬಾರದಿರುವವರನ್ನು ಸೇರಿಸಿ) ದಸರಾ ಹಬ್ಬಕ್ಕೆ ಆತ್ಮೀಯ ಸ್ವಾಗತ. ಅರಮನೆ ಮುಂಭಾಗದಲ್ಲಿಯ ಸ್ವಾಗತ ಚಿತ್ರ ದಿನದ ಕೆಲಸ ಮುಗಿಸಿ ಅರಮನೆ ಕಡೆ ಹೊರಟಾಗ ಸಂಜೆ ೭. ಮನಸ್ಸಿನ್ನಲ್ಲೊಂದು ಪುಳಕ. ದೀಪದ ಅಲಂಕಾರದಿಂದ ಕಂಗೊಳಿಸೋ ರಸ್ತೆಗಳು, ಅರಮನೆ ಎಲ್ಲವೂ ಒಂದು ರೋಮಾಂಚನ. ಅರಮನೆ ಮುಟ್ಟಿದಾಗ ಪ್ರಿಯಾ ಸಹೋದರಿಯರ ಗಾಯನ ಪ್ರಾರಂಭವಾಗಿತ್ತು. ಒಂದೆರಡು ಕಿರ್ತನೆಗಳನ್ನ ಕಿವಿಯಲ್ಲಿ ತುಂಬಿಕೊಂಡು ವಿಜಯ ದಶಮಿ ಮೆರವಣಿಗೆಗೆ ಅರಮನೆಗೆ ಆಗಮಿಸಿರುವ ಆನೆಗಳನ್ನ ನೋಡಿ ಕೊಂಡು ( I took a snap of all of them. But it din't come out well. You know why! :)) ಅಲ್ಲಿಂದ ಹೊರಟಾಗ ೮:೩೦. ಮನೆಗೆ ಹಿಂತಿರುಗುವ ದಾರಿಯಲ್ಲಿ ಸಿಗುವ ಕಲಾಮಂದಿರ ಕೈ ಬಿಸಿ ಕರೆಯಿತು. ಅರಮನೆ ಆವರಣದಲ್ಲಿ ಪ್ರಿಯಾ ಸಹೋದರಿಯರಿಂದ ಕಛೇರಿ ರಂಗಾಯಣಕ್ಕೆ ದಾರಿ ತೋರುವ ಮಣ್ಣಿನ ಬೊಂಬೆ ಏನ್ ನಡೀತಿದೆ ಅನ್ನೋ ಕುತೂಹಲ ತಡೆಯಲಾರದೆ ಕಲಾಮಂದಿರ ಹಿಂದೆ ಇರುವ ರಂಗಾಯಣಕ್ಕೆ ಹೋದರೆ ಯಾವುದೋ ನಾಟಕ ನಡೆಯುತ್ತಿತ್ತು. ನಾಟಕ ಪ್ರಾರಂಭವಾಗಿ ಬಹಳ ಹೊತ್ತಾಗಿತ್ತು. ಅದರ ತೆರೆ ಇಳಿಯುವುದನ್ನ ನೋಡುವ ಅವಕಾಶ ನಮ

ಜ್ಞಾಪಕ ಚಿತ್ರಶಾಲೆ

Image
ಮೈಸೂರಿನ ಕಲಾಮಂದಿರದಲ್ಲಿ ನಡೆದ 'ಈ' ಟಿವಿ ಆಯೋಜಿಸಿದ್ದ " ಕವಿನಮನ" ಕಾರ್ಯಕ್ರಮದ ಅನುಭವವನ್ನ ಈ ಪತ್ರದಲ್ಲಿ ಬರೆಯುತ್ತಿದ್ದೇನೆ. ಮೆರವಣಿಗೆಯಲ್ಲಿ ಆಗಮಿಸಿದ ಕವಿಗಳು ------------------------------------------------------------------------------------------------- "ಮತ್ತದೇ ಸಂಜೆ ಅದೇ ಬೇಸರ" ಎನ್ನುವಂತಿರಲಿಲ್ಲ ಈ ಭಾನುವಾರ ಸಂಜೆ. ಕನ್ನಡ ಕಾವ್ಯದ ರಸಧಾರೆ ಹರಿದಿತ್ತು ಕಲಾಮಂದಿರದಲ್ಲಿ. ಸಾಹಿತ್ಯಲೋಕದ 'ಅಂದು - ಇಂದು' ಗಳ ಮೇಳವಣೆ. ತಮ್ಮ ಹಾಗೂ ಕವಿಗಳ ನಂಟಿನ ಗಂಟನ್ನ ಬಿಚ್ಚಿ 'ಜ್ಞಾಪಕ ಚಿತ್ರಶಾಲೆ' ( ಡಿ. ವಿ. ಜಿ ಅವರ ಕೃತಿಯೊಂದರ ಹೆಸರು) ಸೃಷ್ಟಿಸಿದವರು ರವಿಬೆಳೆಗೆರೆ. ಭಾವಗೀತೆಗಳಿಗೆ ಜೀವ ತುಂಬಿದವರು ಎಸ್. ಪಿ. ಬಿ, ಸಂಗೀತ ಕುಲಕರ್ಣಿ ಮತ್ತು ಇತರರು. ಬರಿಯ ಗೀತೆಗಳಲ್ಲ ಅವು. ಮುಂಜಾವಿನ ತುಂತುರು ಸೋನೆ ಮಳೆ, ಕೃಷ್ಣನ ಕೊಳಲ ದನಿ, ಎದೆತುಂಬಿ ಬಂದ ಹಾಡು, ಅಥವಾ ಶಿವನ ಮುಡಿಯಿಂದ ಇಳಿದ ಗಂಗೆ...... ಒಟ್ಟಿನಲ್ಲಿ ಅವೆಲ್ಲ ಉಪಮೆ ನಿಲುಕದ ಬರವಣಿಗೆ. ಅದರರ್ಥ, ಆಂತರ್ಯ ಬರೆಯಲು ನಾನು ಅಲ್ಪ. ಕೆ. ಎಸ್. ನಿಸಾರ್ ಅಹಮದ್ ------------------------------------------------------------------------------------------------- 'ಮೈಸೂರು ಮಲ್ಲಿಗೆ'ಯಲ್ಲಿ ಪ್ರೀತಿ, 'ಮಂಕುತಿಮ್ಮನ ಕಗ್ಗ'ದಲ್ಲಿ ಜೀವನಸಾರ, ' ನಿ

The Loverly Car

My legs started shivering. I wanted to run but there was no way I could put it into action. Turned the key again, engine roared and I released the clutch slowly. So stupid of me to expect the car to move without taking my foot off the brake. But there seemed no co-ordination between my toe on the brake and the brain instructions. I looked into the rear mirror to check the traffic. There was a red hot bus behind. The bus driver was surely annoyed on my failure to make a way for him. Some how managed to move the wheels. Else, I would have got stuck for another minute at the traffic signal. I assumed there won’t be any signal at 7:30 in the morning and went out to harness my driving skills at the heart of the Palace city. Oh boy! I didn’t know driving in the city with the signals on is dreadful. It’s fun on road that is devoid of people and vehicle. I prefer two- wheeler for its flexibility on the narrow and crowded roads. On the other hand, love to drive my brother’s loverly car for th

ಪ್ರೀತಿ ಇರುವೆಡೆ

Image
ಈ ಕವನ ಬರೆದು ವರ್ಷಗಳೇ ಉರುಳಿವೆ. ಆಗ ಕನ್ನಡಆಡಿಯೋ.ಕಾಂನಲ್ಲಿ ಪ್ರಕಟಿಸಿದ್ದೆ. ಕವನದಲ್ಲಿ ಹೊಸತೇನು ಇಲ್ಲ. ಆದರೆ ಪದಗಳ ಜೋಡಣೆಯ ಸೊಗಸನ್ನ ಸವಿಯೋಕೆ ಓದಿ. ನನಗೆ ಮೂರು ನಾಲ್ಕು ಪದಗಳನ್ನ ಸೇರಿಸಿ ಒಂದು ಪದ ಮಾಡೋದಂದ್ರೆ ಬಹಳ ಪ್ರಿಯ. ಕವನದುದ್ದಕ್ಕೂ ನಿಮಗೆ ಅಂತಹ ಪದಗಳೇ ಕಾಣುತ್ತವೆ. ಕೊನೆಯ ಸಾಲು ತೊಂದರೆ ಕೊಡಬಹುದು. Try cracking it:).

ಹಾಡು, ಇದೇ ಹೊಸ ಹಾಡು

'ಹಾಡೊಂದ ಹಾಡುವೆ ನೀ ಕೇಳು ಮಗುವೇ' .... ಯಾರ ಸಾಹಿತ್ಯವಿದು ನೆನಪಾಯ್ತ? ನಿಮಗೆ ತಿಳಿದಿದ್ರೆ ನನ್ನ ಅಭಿನಂದನೆಗಳು. ಇದು ಅರ್.ಎನ್. ಜಯಗೋಪಾಲ ಅವರು ನಮಗಾಗಿ ಬಿಟ್ಟು ಹೋಗಿರುವ ಅಮೂಲ್ಯ ಗೀತೆಗಳಲ್ಲಿ ಒಂದು. ಇಂತಹ ಹಾಡನ್ನ ಕೇಳುವುದರಷ್ಟೇ ಆನಂದ ಅದನ್ನ ಬರೆದವರ ನೆನೆಯುವುದರಲ್ಲಿದೆ. ಅವರ ಕಲಾ ಸೇವೆಗೆ ನಾವು ತೋರಬಹುದಾದ ಕೃತಜ್ಞತೆ ಅದು. ಹಳೆಯ ಹಾಡುಗಳಲ್ಲಿ ಅದೇನು ಮೋಡಿ ಇತ್ತು! ಗೀತೆ ಪರಿಪೂರ್ಣವಾಗಲು ಬೇಕಾದ ಎಲ್ಲಾ ಪರಿಕರಗಳನ್ನ ಹೇಗೆ ಅವರು ಹೊಂದಿಸುತ್ತಿದ್ದರೋ! ಸಾಹಿತ್ಯ ಮತ್ತು ಸಂಗೀತ ಪೈಪೋಟಿ ಮಾಡಿತ್ತೇನೋ ಆಗ. ಗೀತೆಗಳ ಅರ್ಥದ ಆಳ ಅಪಾರ. ವಿಶ್ಲೇಷಿಸುವ ಆಸಕ್ತಿಯಾಗಲಿ, ಹೋಗಲಿ ಸಮಯ ಯಾರಲ್ಲಿ ಇದೆ? ಹಾಗಂತ ಸರಸ್ವತೀ ಪುತ್ರರ ಸೇವೆಯನ್ನ ಮರೆತರೆ ಭಾಷೆ, ಸಂಸ್ಕೃತಿ ಬೆಳೆಯುವುದೇ? ಅದೇನೆ ಇರಲಿ. ಸಾಧ್ಯವಾದ ಮಟ್ಟಿಗೆ ಸಾಹಿತ್ಯವನ್ನ ಮತ್ತು ಸಾಹಿತಿಗಳನ್ನ ಉಳಿಸಿ ಬೆಳೆಸಲು ನಾವು ಪ್ರಯತ್ನಿಸಬೇಕಲ್ಲವೇ? ಸಧ್ಯಕ್ಕೆ ನನ್ನದೊಂದು ಪುಟ್ಟ ಪ್ರಯತ್ನ. ಲಭ್ಯವಾದ ಹಾಡಿನ ಸಾಹಿತ್ಯ ಪತ್ರಿಸುತ್ತಿದ್ದೇನೆ. ನಿಮ್ಮ ನೆಚ್ಚಿನ ಹಾಡು ಮತ್ತದರ ಚರ್ಚೆಗೆ ಆದರದ ಸ್ವಾಗತ. ಹಾಡು: ಇದೇ ಹೊಸ ಹಾಡು * ಚಿತ್ರ: ನನ್ನ ತಮ್ಮ * ಹಾಡಿದವರು: ಪಿ. ಬಿ. ಎಸ್ ಸಾಹಿತ್ಯ: ಕಣಗಾಲ್ ಪ್ರಭಾಕರ್ ಶಾಸ್ತ್ರಿ * ಸಂಗೀತ: ಘಂಟಸಾಲ ಇದೇ ಹೊಸ ಹಾಡು, ಹೃದಯ ಸಾಕ್ಷಿ ಹಾಡು ಹೃದಯಾಷೆ ಭಾಷೆ ಈ ಹಾಡು { ಇದೇ ಹೊಸ } ಮನದೆ ನೆನೆದ ಮಾತುಗಳೆಲ್ಲ ಮಧುವಾಗಿ ಸವಿಯುವ ಹಾಡು ಸವ

Me and My Stars

Image
I would like to welcome you to my space of thoughts with a short story. I'm sure even you had a similar experience with the facts. Me and My Stars I gazed out of the window to see if any one of them is missing. I know I can't make out even if few of them go absconding. Still I like counting them when I don't get sleep. Small, big, bluish, reddish and so on.I admire all, but am a little biased towards big, blue stars. As a kid I believed they were paris [angels] in bright blue frock with magical powers. If our wishes were true they would come down and fulfill them when we sleep. That is what they did in the stories told by my granny atleast. Later my teacher taught me a fact that they are suns but calledstars because they are far away. Disappointed I was. Because I had so many wishes that pari had to bestow. More and more facts accumulated. Stars turn into a black hole. I would say it is a transformation of a good ol' light emitter into an eater. Heck! Why should I care?