Posts

Showing posts from May, 2010

ಸಾರ್ಥಕತೆ

ಬರೆವ ನೂರು ಸಾಲು ಯಾವ
ಭಾವಕ್ಕೆ, ಪುಟಗಳು ಯಾವ
ಪುರುಷಾರ್ಥಕ್ಕೆ

ಯಾವ ಸಾಧನೆ ಮೆರವಣಿಗೆ
ಶಾಶ್ವತ ಜೀವನ ಹೊಯ್ದಾಟದೊಳು
ಸಾರ್ಥಕತೆಗೆ

ಇಲ್ಲೇನು ಬಯಸದಿರು ಬಗೆಯದಿರು
ನಿರ್ಲಿಪ್ತ ಭಾವದಿಂ ನೆಮ್ಮದಿಗಾಣು
ಕಾಯಕದಿ


Now you are wondering what made me write this? Inspired by 'mankutimmana kagga' :)