ಪ್ರೀತಿ ಇರುವೆಡೆ

ಈ ಕವನ ಬರೆದು ವರ್ಷಗಳೇ ಉರುಳಿವೆ. ಆಗ ಕನ್ನಡಆಡಿಯೋ.ಕಾಂನಲ್ಲಿ ಪ್ರಕಟಿಸಿದ್ದೆ. ಕವನದಲ್ಲಿ ಹೊಸತೇನು ಇಲ್ಲ. ಆದರೆ ಪದಗಳ ಜೋಡಣೆಯ ಸೊಗಸನ್ನ ಸವಿಯೋಕೆ ಓದಿ. ನನಗೆ ಮೂರು ನಾಲ್ಕು ಪದಗಳನ್ನ ಸೇರಿಸಿ ಒಂದು ಪದ ಮಾಡೋದಂದ್ರೆ ಬಹಳ ಪ್ರಿಯ. ಕವನದುದ್ದಕ್ಕೂ ನಿಮಗೆ ಅಂತಹ ಪದಗಳೇ ಕಾಣುತ್ತವೆ. ಕೊನೆಯ ಸಾಲು ತೊಂದರೆ ಕೊಡಬಹುದು. Try cracking it:).


Comments

  1. ಕತ್ತಲಿನಲ್ಲಿ ಬೆಳಕನ್ನ (ಪ್ರೀತಿಯನ್ನ)ಹುಡುಕುವ ಪರಿ ಸೊಗಸಾಗಿದೆ ಪದಗಳ ರೂಪದಲ್ಲಿ.

    ಕವನಕ್ಕೆ ಪೀಠಿಕೆ ಇನ್ನೂ ಸೂಪರ್!!

    ReplyDelete

Post a Comment

Popular posts from this blog

ಹಾಡು, ಇದೇ ಹೊಸ ಹಾಡು

ಜ್ಞಾಪಕ ಚಿತ್ರಶಾಲೆ

Maibaum