ಗುಬ್ಬಚ್ಚಿ ಡೇ

ಬೆಳ್ಳಿಗ್ಗೆ ದಿನಪತ್ರಿಕೆಯಲ್ಲಿ ನೋಡಿದಾಗಲೇ ಗೊತ್ತಾದದ್ದು ಮಾರ್ಚ್ ೨೦ ಗುಬ್ಬಚ್ಚಿ ಡೇ ಅಂತ. ಇದು ಈ ವರ್ಷದಿಂದ ಪ್ರಾರಂಭ. ಅದು ಒಂದು ಕಾಲ ಇತ್ತು. ನಮಗೆ ಗುಬ್ಬಚ್ಚಿ ಅಂದ್ರೆ ಸ್ಪೆಷಲ್ ಅನಿಸದ ಕಾಲ. ಮನೆಯ ಹಿಂದೆ ಇದ್ದ ಬಯಲಲ್ಲಿ ಹಾಕಿದ್ದ ಭತ್ತದ ಬಣವೆಗಳಲ್ಲಿ ದಂಡು ದಂಡಾಗಿ ಮೆಲ್ಲುತ್ತಾ ಕೂತ ಗುಬ್ಬಚ್ಚಿಗಳನ್ನ ಸಣ್ಣ ಕಲ್ಲು ತೂರಿ ಎಬ್ಬಿಸುತ್ತಿದ್ದದ್ದು. ಅವೆಲ್ಲ ಒಟ್ಟಾಗಿ ಹಾರದನ್ನೋ ನೋಡೋದೇ ಕಣ್ಣಿಗೆ ಹಬ್ಬ, ಅದೇ ದೇವರು ಹಾಕಿದ ಸಹಿ. ಈಗೆಲ್ರಿ ಕಾಣತ್ವೆ ಹಾಗೆ?? ಅದಕ್ಕೆ ಗುಬ್ಬಚ್ಚಿ ಸ್ಪೆಷಲ್ ಮತ್ತು ಇಂದು ಗುಬ್ಬಚ್ಚಿ ದಿನ. ಮಾಡಬೇಕದದ್ದೇ. ಇಲ್ಲಾಂದ್ರೆ ಈಗಿನ ಮಕ್ಕಳಿಗೆ ಗುಬ್ಬಚ್ಚಿ ಅನ್ನೋ ಹಕ್ಕಿ ಇತ್ತಂತಾನು ಗೊತ್ತಾಗೋದಿಲ್ಲ.

ನಿಮ್ಮಲ್ಲಿ ಯಾರಿಗಾದರು ಗುಬ್ಬಚ್ಚಿ ಪರಿಚಯವಿಲ್ಲ ಅಂದ್ರೆ , ಇಗೋ ಫೋಟೋ.


ಕೃಪೆ : http://sdakotabirds.com/species/chipping_sparrow_info.htm

Comments

 1. Thank you annabahudittu Raghu, aadre clickkisiddu naanalla. But,thank you for stopping to comment.

  ReplyDelete
 2. nija ...
  naavella prakrutiyalli ..kaage nodu..gubbachchi nodu ennuttale allave namma baalyavannu kalediddu...
  eega gubbachchi photodalli nodi.... heluva0taagide...

  ReplyDelete
 3. Thank you Pramod.

  @chukki chittara:

  good ol' days :). igellive anta aata :(.

  ReplyDelete
 4. ಆಹಾ ಪುಟ್ಟ ಗುಬ್ಬಚ್ಚಿ ಜೊತೆ ಹಳೆ ನೆನಪುಗಳ ತಳಕು ಮರೆಯಲ್ಲಿಕ್ಕೆ ಉಂಟಾ. ಆಗ ಕ್ಲಾಸ್ಸಿನಲ್ಲಿ ಗುರುಗಳು ಬರೆಯುವ ದೊಡ್ಡ ಅಂಕಿಗಳಿಗಿಂತ ಕಿಟಕಿ ಪಕ್ಕದಲಿ ಚಿಲಿ ಪಿಲಿ ಗುಡುತ್ತಿದ್ದ ಗುಬಚ್ಚಿಗಳೆ ಮೆಚ್ಚಿನ ಗೆಳೆಯ .ಗುಬ್ಬಚ್ಚಿ ಕೂಗು ಕೇಳದೆ ಇರದ ದಿನವಿರಲಿಲ್ಲ.ಗೆಳೆಯರ ಜೊತೆಗಿನ ಪ್ರತಿ ಆಟದಲ್ಲೂ ಚಿಲಿ ಪಿಲಿ ನಾದವೇ ಆಟಕ್ಕೆ ಹುಮ್ಮಸ್ಸು ಕೊಡುತ್ತಿತ್ತು . ಈಗ ಎಲ್ಲವೂ ಮಾಯ. ಥ್ಯಾಂಕ್ಸ್ ಜಯ್ ನೆನಪುಗಳನ್ನು ಮತ್ತೆ ಮರಳಿಸಿದ್ದಕ್ಕೆ.

  ReplyDelete
 5. @Sudhir: elru a dinagallanna miss maadtivalla. 'dil dhoondta hai phir wohi phursat ke raat din'. namge erdu baalya irbekittu. ondu baalya gottirada baalya, innondu gottirodu :)

  ReplyDelete
 6. ಗುಬ್ಬಚ್ಚಿಯ ಫೋಟೋ ಚೆನ್ನಾಗಿದೆ
  ಗುಬ್ಬಚ್ಚಿಯ ದಿನದ ಶುಭಾಶಯಗಳು

  ReplyDelete

Post a Comment

Popular posts from this blog

ಹಾಡು, ಇದೇ ಹೊಸ ಹಾಡು

Maibaum

ಜ್ಞಾಪಕ ಚಿತ್ರಶಾಲೆ