ee bhaavageete....

ಪದಗಳಿರದ ಭಾವ ಆದೀತೆ ಭಾವಗೀತೆ
ಭಾವನೆಗಳಿಗೇಕೆ ಪದಗಳ ಹಾರೈಕೆ?
ಕಣ್ಣ ಹನಿಗಳಿಗಿಲ್ಲ, ಮೃದುಲ ಸ್ಪರ್ಶಕ್ಕಿಲ್ಲ
ಗಾಳಿ ತರುವ ಹೂಗಂಪಿಗಿಲ್ಲ, ಮುಗುಳು ನಗುವಿಗಿಲ್ಲ
ಇದೆಲ್ಲ ತರುವ ನಿನ್ನ ನೆನಪಿಗೂ ಇಲ್ಲ
ಮತ್ತೇಕೆ ಭಾವನೆಗಳಿಗೆ ಪದಗಳ ಹಾರೈಕೆ...?



Comments

Popular posts from this blog

ಹಾಡು, ಇದೇ ಹೊಸ ಹಾಡು

Me and My Stars

The Groundnut