ವರ್ಣಾವರಣ

ಪ್ರಮೋದ್ ಅವರ ಕುಂಚ-ಪ್ರಪಂಚ ಪ್ರೇರಿತ ....


ವರ್ಣಾವರಣ


ವರ್ಣಗಳು ವಿಲೀನವಾದರೆ ಸಾಕು ಬಿಳಿ ಹಾಳೆಯ ಮೇಲೆ
ಅದು ಸುಪ್ತ ಮನಸಿನ ಅವ್ಯಕ್ತ ಭಾವಕ್ಕೆ ದರ್ಪಣದಂತೆ
ಕೋಲ್ ಮಿಂಚು ಕಾಮನಬಿಲ್ಲು ಸುಳಿವಿಲ್ಲದ ಸೆಲೆ
ಮೂಡುವುದು ಮರೆಯಾಗುವುದು; ಮರುಭೂಮಿಯ ಮರಳಂತೆ
ಬೆರೆಯುವುದು ಬದಲಾಗುವುದು ರೂಪುರೇಷೆ
ಬಾಗುವುದು ಬಳುಕುವುದು ಕುಂಚ ಕಲ್ಪನೆಗಳ ಹೊತ್ತು
ಮತ್ತೊಮ್ಮೆ ಭಾವನೆಗೆ ಜೀವಕಳೆಯ ಸ್ಪರ್ಶ
ವರ್ಣನೆಗೆ ನಿಲುಕದ ಅನುಭಾವದ ಅನಾವರಣ

Comments

  1. ಅಪರೂಪದ ಗೆಳತಿಯ ಹುಟ್ಟು ಹಬ್ಬದ ಚೆಂದದ ಉಡುಗೊರೆ, ಸ್ಪೂರ್ತಿ ಚಿಲುಮೆಯ ಪದಗಳಲ್ಲಿ.

    ReplyDelete

Post a Comment

Popular posts from this blog

ಹಾಡು, ಇದೇ ಹೊಸ ಹಾಡು

ಜ್ಞಾಪಕ ಚಿತ್ರಶಾಲೆ

Maibaum