ee bhaavageete....
ಪದಗಳಿರದ ಭಾವ ಆದೀತೆ ಭಾವಗೀತೆ ಭಾವನೆಗಳಿಗೇಕೆ ಪದಗಳ ಹಾರೈಕೆ? ಕಣ್ಣ ಹನಿಗಳಿಗಿಲ್ಲ, ಮೃದುಲ ಸ್ಪರ್ಶಕ್ಕಿಲ್ಲ ಗಾಳಿ ತರುವ ಹೂಗಂಪಿಗಿಲ್ಲ, ಮುಗುಳು ನಗುವಿಗಿಲ್ಲ ಇದೆಲ್ಲ ತರುವ ನಿನ್ನ ನೆನಪಿಗೂ ಇಲ್ಲ ಮತ್ತೇಕೆ ಭಾವನೆಗಳಿಗೆ ಪದಗಳ ಹಾರೈಕೆ...?
and a wee bit Imaginative