Posts

Showing posts from January, 2010

ಬೆಂಗಾಡು ಧರಣಿ

Image
This snap was taken on the way to Chitradurga. Click on the Pic. You can see the Wind Mills. ಬರಿದು ಮುಗಿಲ ಮುಡಿ ಕಡಲ ಅಡಿ ಬರಿದು ಹಸಿರ ಉಡಿ ಜೀವ ಗಣಿ ಬರಿದಾಯಿತೆನ್ನ ಮಡಿಲು ನಿನ್ನ ಹಡೆದು ಈಗ ಉಳಿದಿಹುದೊಂದೇ , ಬರಿದಾದ ಒಡಲ ನಿಟ್ಟುಸಿರು