ಭಾನುವಾರ ಬೆಳಿಗ್ಗೆ ಬಿದ್ದ ಮಳೆಗೆ ಬಿಂದಿಗೆ ಹೂವು ಕಂಡದ್ದು ಹೀಗೆ. ಮೊದಲು ಕ್ಯಾಮರ ಹಿಡಿದು ಕ್ಲಿಕ್ಕಿಸುವ ಎಂದು ಹೋದರೆ ಮಳೆ. ಸರಿ, ಛತ್ರಿ ತಂದು ಕ್ಲಿಕ್ ಮಾಡಿದ್ರೆ ಗಾಳಿಯಿಂದ ತೆಗೆದ ಫೋಟೋಗಳು ಬ್ಲರ್. ಅದಕ್ಕೆ ಮಳೆ-ಗಾಳಿ ಎರಡರ ತೊಂದರೆಯಿಂದ ತಪ್ಪಿಸಿಕೊಳ್ಳೋಕೆ ಹೂವಿಗೂ ಛತ್ರಿ ಹಿಡಿಯಬೇಕಾಯ್ತು. "The rain to the wind said, 'You push and I'll pelt.' They so smote the garden bed That the flowers actually knelt, And lay lodged--though not dead. I know how the flowers felt." -Robert Frost
Posts
Showing posts from November, 2009